ತಲ್ಲಣಗಳು ಪಕ್ವಗೊಳ್ಳುವ ಕಾಲವದು. ಕನ್ನಡ ಪೀರಿಯಡ್‌ನಲ್ಲಿ ರವಿಕಲಾ ಮೇಡಂ 'ಯಶೋಧರ ಚರಿತೆ' ಪಾಠ ಭಾಗವನ್ನು ಬೋಧಿಸುತ್ತಿದ್ದರು. ಕಥೆಯೊಳಗೆ ಸ್ಫುರದ್ರೂಪಿ ರಾಣಿ ಅಮೃತಮತಿ ನಡುರಾತ್ರಿ ಇಂಪಾದ ದನಿಗೆ ಎಚ್ಚೆತ್ತು, ಮನಸೋತು ದನಿ ಬಂದತ್ತ ಮೆತ್ತಗೆ ಹೆಜ್ಜೆಯಿಡುತ್ತಿದ್ದಳು. ದನಿಯನ್ನು ಹಿಂಬಾಲಿಸಿ ಸಾಗಿದವಳೇ ಸೀದಾ ಅರಮನೆಯ ಗಜಶಾಲೆ ಹೊಕ್ಕಳು. ಅಲ್ಲಿ ಮಾವುತ ಅಷ್ಟಾವಂಕ ಮೈಮರೆತು ಹಾಡುತ್ತಿದ್ದ.
ಅಷ್ಟಾವಂಕನೆಂದರೆ ಅವ ವಿವರಿಸಲಾಗಷ್ಟು ಕುರೂಪಿ. ಆನೆಗಳದ್ದೇ ರೀತಿಯ ಆದರೆ ಅದಕ್ಕೂ ಮೀರಿದ ಎಂಥದ್ದೋ ಅಸಹ್ಯ ವಾಸನೆ ಬೀರುವ, ಜೋತುಬಿದ್ದ ಕರಿ ಚರ್ಮದ, ಗೂನುಬೆನ್ನಿನ, ಚಾಚಿ ಹಲ್ಲುಗಳ ವಿಕಾರ ದೇಹದ ವ್ಯಕ್ತಿ. ಎಲ್ಲದಕ್ಕಿಂತ ಹೆಚ್ಚಾಗಿ ಅವನೊಬ್ಬ ಕ್ರೂರಿ. ಆದರೆ ಅಮೃತಮತಿಗೆ ಆ ಕುರೂಪಿ-ಕ್ರೂರಿಯ ಮೇಲೆಯೇ ಇನ್ನಿಲ್ಲದ ಮೋಹ. ಆತನ ಮೈಗೆ ಮೈ ಅಂಟಿಸಿ ಆತನನ್ನು ಕೂಡಿ ಸುಖಿಸುವಾಸೆ ಈಕೆಗೆ. ಹಾಗಾಗಿಯೇ ಅಮೃತಮತಿ ಮೆತ್ತನೆಯ ಹಾಸಿಗೆಯಲ್ಲಿ ಚೆಲುವ ರಾಜನ ಪ್ರೀತಿಯ ಬಾಹುಗಳಲ್ಲಿ ಬಂಧಿಸಲ್ಪಟ್ಟು ಮಲಗಿದ್ದಲ್ಲಿಂದ ಎದ್ದು ಅಷ್ಟಾವಂಕನತ್ತ ಕಳ್ಳಹೆಜ್ಜಯಿಟ್ಟಿದ್ದಳು!
ತನ್ನ ಸಮೀಪಕ್ಕೆ ಚೆಲುವೆ ರಾಣಿ ತಾನಾಗಿಯೇ ಬಂದಿದ್ದಾಗ ಅಷ್ಟಾವಂಕ ಸುಮ್ಮನಿದ್ದಾನೆಯೇ? ಆಕೆಯನ್ನು ಬರಸೆಳೆದು ತುರುಬನ್ನು ಹಿಡಿದು ಜಗ್ಗಿ ಅವಳ ತುಟಿಗೆ ತುಟಿ ಕೂಡಿಸಿದ್ದ. ಅಷ್ಟಕ್ಕೆ ಬಿಡಲೊಲ್ಲದ ಅಷ್ಟಾವಂತ ಅಮೃತಮತಿಯನ್ನು ಹೊಡೆದು, ಹಿಂಸಿಸಿ ಕೂಡುತ್ತಿದ್ದ, ಸುಖಿಸುತ್ತಿದ್ದ. ರವಿಕಲಾ ಮೇಡಂ ಪಾಠಭಾಗದ ಸಾಲನ್ನು ತನ್ನದೇ ಶೈಲಿಯಲ್ಲಿ ವಿವರಿಸುತ್ತಿದ್ದರು. ಆದರೆ ಅಷ್ಟಾವಂಕ-ಅಮೃತಮತಿ ನಡುವಿನ ಸಂಪೂರ್ಣ ಚಿತ್ರಣವನ್ನು ಬಿಚ್ಚಿಡದೆ ಡಿಗ್ರಿ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟರ ಮಟ್ಟಿನಲ್ಲಿ ಮಾತ್ರ ಬೋಧನೆ ಮಾಡುತ್ತ ಪಾಠಕ್ಕೆ ಅರ್ಥವನ್ನು ಒದಗಿಸುತ್ತಿದ್ದರು. ಆದರೆ ಸತೀಶ ಮಾತ್ರ ಅಷ್ಟಕ್ಕೆ ನಿಲ್ಲಲಿಲ್ಲ. ಪಾಠ ಕೇಳುಕೇಳುತ್ತಲೇ ಕಲ್ಪನೆಯೊಳಗೆ ಜಾರಿದ್ದ.
ಅವನ ಕಣ್ಣೆದುರು ಅಷ್ಟಾವಂಕ-ಅಮೃತಮತಿಯ ಅಸ್ಪಷ್ಟ ಆಕೃತಿಗಳು ಸುಳಿದಾಡಿದವು. ಅವರಿಬ್ಬರೂ ಪೂರ್ತಿ ಬೆತ್ತಲಾಗಿ ಹೊರಳಾಡುತ್ತಿದ್ದರು. ಇಬ್ಬರ ಮೈಯೂ ಬೆವತು ಹೋಗಿತ್ತು. ಇಬ್ಬರೂ ಮುಲುಕುತ್ತಿದ್ದರು. ಅಮೃತಮತಿಯ ಎದೆಕಲಶಗಳನ್ನು ಬಿಗಿಯಾಗಿ ಹಿಡಿದಿದ್ದ ಅಷ್ಟಾವಂಕ ಅವಳ ಕುತ್ತಿಗೆಗೆ ಕಚ್ಚುವ ರೀತಿಯಲ್ಲಿ ಮುತ್ತಿಕ್ಕುತ್ತಿದ್ದ. ಅಮೃತಮತಿಯ ಸೊಂಟಕ್ಕೆ ತನ್ನ ಸೊಂಟ ಬೆಸೆದು ಒತ್ತಿ ಹಿಡಿದು ಸ್ವರ್ಗದ ಬಾಗಿಲಲ್ಲಿ ತೇಲಾಡುತ್ತಿದ್ದ, ತೂರಾಡುತ್ತಿದ್ದ, ಹೊಯ್ದಾಡುತ್ತಿದ್ದ. ಇತ್ತ ಅಮೃತಮತಿಯೂ ಅಷ್ಟಾವಂಕನ ಮೇಲೆ ಕಾಲು ಬೆಸೆದು ತನ್ನ ಸೊಂಟಕ್ಕೆ ಆತನನ್ನು ಒತ್ತಿಹಿಡಿದು, ತನ್ನೊಳಗೆ ಆತನನ್ನು ಇಳಿಸುತ್ತ ಅವನಡಿಯಲ್ಲಿ ನೀರಾಗುವುದರಲ್ಲಿದ್ದಳು. ಅಷ್ಟರಲ್ಲೇ ಕ್ಲಾಸ್ ಗಪ್‌ಚುಪ್ ಆಯ್ತು. ರವಿಕಲಾ ಮೇಡಂ ಪಾಠ ನಿಲ್ಲಿಸಿದ್ದರು. ಪಕ್ಕದಲ್ಲಿ ಕೂತಿದ್ದ ಸ್ನೇಹಿತ ನಾಗರಾಜ ಕಲ್ಪನೆಯಲ್ಲಿ ಮುಳುಗಿದ್ದ ಸತೀಶನನ್ನು ಎಬ್ಬಿಸಿಬಿಟ್ಟ. ಎಚ್ಚೆತ್ತು ಸತೀಶ ಎದುರು ದಿಟ್ಟಿಸುವಾಗ ಅಲ್ಲೊಬ್ಬಳು ಹುಡುಗಿ ನಿಂತಿದ್ದಳು. ಸತೀಶನ ಪಾಲಿಗೆ ಆಕೆ ಆ ಕ್ಷಣ ಥೇಟ್ ಅಮೃತಮತಿಯಂತೆಯೇ ಕಂಡಳು!
ಆಕೆ ಹೆಸರು ನಳಿನಿಯಂತೆ. ಪಿಯುಸೀಲಿ ಡುಮ್ಕಿ ಹೊಡೆದು, ರೀ ಎಕ್ಸಾಂ ಬರೆದು ಲೇಟ್ ಅಡ್ಮಿಷನ್‌ಗಾಗಿ ಬಂದಿದ್ದಳು. ಅಷ್ಟಾವಂಕ ಕಥೆ ಸತೀಶನ ಕಣ್ಣೆದುರಿಂದ ಈಗಲೂ ಪೂರ್ತಿ ಮರೆಯಾದಂತಿರಲಿಲ್ಲ. ಅಮೃತಮತಿಯಂತೆಯೇ ಚೆಲುವಾಗಿದ್ದ ನಳಿನಿಯತ್ತಲೇ ನಿಟ್ಟಿಸಿದ ಆತ ಅದ್ಯಾಕೋ ಆಕ್ಷಣ 'ಅಮೃತಮತಿ2' ಅಂತ ಉಸುರಿಬಿಟ್ಟ. ನಾಗರಾಜ ಸತೀಶನನ್ನು ವಿಚಿತ್ರವಾಗಿ ನೋಡುತ್ತಿದ್ದುದು ಕಂಡರೂ ಅವ ನಳಿನಿಯನ್ನೇ ದುರುಗುಟ್ಟುತ್ತಿದ್ದ. ರವಿಕಲಾ ಮೇಡಂ ಜೊತೆ ಮಾತನಾಡಿ, ತನ್ನ ಹೆಸರನ್ನು ಅಟೆಂಡೆನ್ಸ್ ಬುಕ್ಕಿಗೆ ಅಚ್ಚು ಹಾಕಿಸಿದ ನಳಿನಿ ಹುಡುಗಿಯರಿದ್ದ ಆ ನಡುಬೇಂಚಿನಲ್ಲಿ ಬಂದು ಕೂರೋದಕ್ಕೂ ಬೆಲ್ ಹೊಡೆಯೋದಕ್ಕೂ ಸರಿಹೋಯ್ತು. ಎಕನಾಮಿಕ್ಸ್ ಲೆಕ್ಚರರ್ ದೇವಯ್ಯ ಎಂಟ್ರಿಯಾದರು..
* * * * *
ಸಂಜೆ 5ರ ಹೊತ್ತಿಗೆ ಮೈದಾನದಲ್ಲಿ ಸತೀಶ ವಾರ್ಮ್‌ಅಪ್ ಮುಗಿಸಿ ಕ್ರೀಡಾಭ್ಯಾಸದಲ್ಲಿ ತೊಡಗಿದ್ದ. ವಾರ್ಮ್‌ಅಪ್‌ಗಾಗಿ ಓಡುತ್ತಿದ್ದ ಹುಡುಗಿಯರ ನಡುವೆ ನಳಿನಿಯೂ ಕಾಣಬೇಕೆ!? 'ಅರೆ! ಇವಳೂ ಸ್ಪೋರ್ಟ್ಸ್ ಕ್ಲಬ್ಬಿಗೆ ಸೇರಿದಳಾ?! ವ್ಹಾರೆವ್ಹಾ' ಅಂತ ಸತೀಶ ನನ್ನೊಳಗೇ ಉದ್ಘರಿಸಿದವನೇ 300 ಮೀಟರ್ಸ್ 8ನೇ ರಿಪಿಟೇಶನ್‌ಗೆ ಅಣಿಯಾದ.
ನೋಡೋದಕ್ಕೆ ಮುಗ್ಧೆಯಂತಿದ್ದರೂ ನಳಿನಿ ತುಂಬಾ ಚೂಟಿಯಿದ್ದಳು. ಸ್ಪೋರ್ಟ್ಸ್ ಕ್ಲಬ್ಬಿನ ಕ್ರೀಡಾಭ್ಯಾಸ, ದಿನಚರಿಗೂ ಬೇಗನೆ ಹೊಂದಿಕೊಂಡಳು. ಬರಬರುತ್ತ ನಳಿನಿ 400 ಮೀಟರ್ಸ್ ನಲ್ಲಿ ಮುಂಚೂಣಿಯ ಓಟಗಾರ್ತಿಯೆನಿಸಿದಳು. ಒಂದೇ ಕ್ಲಾಸಿನಲ್ಲಿದ್ದಿದರಿಂದ ನಳಿನಿ-ಸತೀಶನ ಸ್ನೇಹ ಗಾಢವಾಯ್ತು. ಎಲ್ಲರೊಂದಿಗೆ ಪಟಪಟನೆ ಮಾತಾಡುತ್ತಿದ್ದ ನಳಿನಿ ಸತೀಶನ ಸಮೀಪಕ್ಕೆ ಬಂದಾಗ ಮಾತ್ರ ಯಾಕೆ ನಾಚಿ ನೀರಾಗುತ್ತಿದ್ದಳೋ ಅವನಿಗೂ ಅರ್ಥವಾಗಿರಲಿಲ್ಲ. ಆದರೆ ಕ್ರೀಡಾಭ್ಯಾಸದ ಕ್ಷಣಗಳು ಅವನಿಗದನ್ನು ಅರ್ಥವಾಗಿಸಿದವು. ಅವರಿಬ್ಬರನ್ನು ಇನ್ನಷ್ಟು ಹತ್ತಿರವಾಗಿಸಿದವು.
ಮಳೆಯ ಹೊತ್ತು ಕ್ರೀಡಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದರಿಂದ ಕೋಚ್ ಹ್ಯಾಂಡ್‌ಬಾಲ್ ಗೇಮ್ ಆಡಲು ಬಿಡುತ್ತಿದ್ದರು. ಹುಡುಗ-ಹುಡುಗಿಯರು ಜೊತೆಯಾಗಿ ಎರಡು ಮಿಶ್ರ ಗ್ರೂಪ್‌ಗಳಾಗಿ ಹ್ಯಾಂಡ್‌ಬಾಲ್ ಆಡುತ್ತಿದ್ದರು. ಪ್ರತಿಸಾರಿಯೂ ಎದುರಾಳಿ ಗ್ರೂಪ್‌ನಲ್ಲಿರುತ್ತಿದ್ದ ನಳಿನಿ ಆಟದ ವೇಳೆ ಆಯತಪ್ಪಿ ಸತೀಶನನ್ನು ಎಲ್ಲೆಲ್ಲೋ ತಾಗುತ್ತಿದ್ದಳು. ಆಟದಲ್ಲಿ ಮುಳುಗಿದ್ದಾಗ ಇವನೂ ಅನೇಕಸಾರಿ ತಪ್ಪಿ ಆಕೆಯ ಬೆಚ್ಚನೆಯ ಎದೆಯ ಹಿತಸ್ಪರ್ಶವನ್ನು ಅನುಭವಿಸಿದ್ದ. ಒದ್ದೆ ಮೈಯಲ್ಲಿದ್ದಾಗಿನ ಆ ಸ್ಪರ್ಶ ನೂರು ಪುಳಕನ್ನು ತರುತ್ತಿದ್ದುದು ನಿಜ. ಆದರೆ ಅರೆಕ್ಷಣವಷ್ಟೇ ಆ ಸುಖದ ಆಸ್ವಾದನೆ. ಮರುಕ್ಷಣ ಅವರಿಬ್ಬರೂ ಆಟದಲ್ಲಿ ತಲ್ಲೀನರಾಗಿಬಿಡುತ್ತಿದ್ದರು.
* * * * *
ಅವತ್ತು ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಆ ಹದಿನೈದು ಜನರ ತಂಡದಲ್ಲಿ ಸತೀಶನೂ ಇದ್ದ. Sealdah Junctionನಿಂದ ರಾತ್ರಿ ತೆವಳಲಿಕ್ಕೆ ಶುರುವಿಟ್ಟಿಕೊಂಡ ಆ ಟ್ರೇನಿನ ಸ್ಲೀಪರ್ ಕೋಚ್‌ನ ಹೆಚ್ಚಿನ ಸೀಟುಗಳು ಅವರ ತಂಡಕ್ಕೆಂದೇ ರಿಸವರ್ವ್ಡ್ ಇದ್ದಿದ್ದರಿಂದ ರೈಲನೇರಿದ ಕೂಡಲೇ ದಣಿದಿದ್ದ ಕ್ರೀಡಾಪಟುಗಳೆಲ್ಲಾ ತಮತಮಗೆ ಮೀಸಲಿಟ್ಟಿದ್ದ ಸೀಟುಗಳಿಗೆ ಉರುಳು ಹೊಡೆದುಬಿಟ್ಟರು. ಸತೀಶನ ಯೂನಿವರ್ಸಿಟಿಯಿಂದ ಬಂದಿದ್ದ ಕೋಚ್, ಟೀಂ ಮ್ಯಾನೇಜರ್ ಇಬ್ಬರೂ ದೂರದ ಸೀಟುಗಳಲ್ಲಿ ಬಿದ್ದುಕೊಂಡು ನಿದ್ದೇಲಿ ತೇಲುಗಣ್ಣು ಬಿಡುತ್ತಿದ್ದರು. ಇತ್ತ ಸತೀಶನೂ ಕೋಲ್ಕತ್ತದ ಹಾಳು ಚಳಿಯ ನಡುವೆ ಅರೆಕ್ಷಣದಲ್ಲೇ ನಿದ್ದೆಯೂರಿಗೆ ಬಿದ್ದಿದ್ದ.
ಸತೀಶನಿಗೆ ಉಚ್ಚೆ ಬಂದು ನಡುರಾತ್ರಿ ಎಚ್ಚರವಾಗಿಬಿಟ್ಟಿತು. ಮುಸುಕೆಳೆದುಕೊಂಡಿದ್ದ ರಗ್ಗಿನೊಳಗೇ ಒಮ್ಮೆ ಕಣ್ಣು ಮಿಟುಕಿಸಿದ. ಆ ಮಧ್ಯರಾತ್ರೀಲಿ ಇಡೀ ರೈಲಿಗೆ ರೈಲೇ ನಿದ್ದೆಯ ಮಂಪರಿನಲ್ಲಿದ್ದಂತಿತ್ತು. ರೈಲಿನ ತೆವಳಿಕೆಯನ್ನು ಸೂಚಿಸುವ ಮೆಲು ಕುಲುಕಾಟ ಮತ್ತು ಗಾಲಿಗಳ ಚಟ್ ಚಟ್ ಸದ್ದು ಬಿಟ್ಟರೆ ಮತ್ತೆಲ್ಲಾ ನೀರವ ಮೌನ. ಉಚ್ಚೆಗೆ ಹೋಗಿಬರದಿದ್ದರೆ ಇನ್ನು ಆಗಲಾರದು ಅನ್ನಿಸಿ ಅವನಿನ್ನೇನು ಎದ್ದು ಕೂತಿದ್ದ. ಆಗಲೇ ಎಂಥದ್ದೋ ವಿಚಿತ್ರ ಸದ್ದು ಕಿವಿಗಪ್ಪಳಿಸಿ ಕಿವಿಯಾಲಿಗಳು ನಿಗುರಿಬಿಟ್ಟವು. ಕೇಳೋಕೆ ಅಸ್ಪಷ್ಟವಾಗಿದ್ದರೂ ಯಾರೋ ಹುಡುಗಿ ಮುಲುಕಿದಂತಹ ಆ ಸದ್ದು ಕಿವಿಗೆ ನುಸುಳಿ ಸತೀಶನ ನಿದ್ದೆಯ ಮಂಪರು ಇಳಿದುಬಿಟ್ಟಿತ್ತು. ಮೆಲ್ಲಗೆ ಮುಸುಕು ಸರಿಸಿದ. ಗಾಢಕತ್ತಲು ಬಿಟ್ಟರೆ ಎಂಥದ್ದೂ ಕಾಣಿಸಲಿಲ್ಲ. ಅವನಿದ್ದಲ್ಲಿಗೆ ಕೊಂಚ ದೂರದಿಂದ ಕೇಳಿಬರುತ್ತಿದ್ದ ಆ ಮುಲುಕಾಟದ ಸದ್ದು ಮತ್ತೂ ಜೋರಾದಾಗ ಅವನ ಇಡೀ ದೇಹವೇ ಸೆಟೆದುಕೊಂಡಹಾಗೆ ಅನ್ನಿಸತೊಡಗಿತು. ಉಚ್ಚೆಯ ವಿಚಾರ ಮರೆತುಹೋಗಿ ಅದ್ಯಾವುದೋ ಪರಿಯ ಕೆಟ್ಟ ಕುತೂಹಲ ಆವರಿಸಿಬಿಟದಟಿತ್ತು. ಸದ್ದು ಬರುತ್ತಿರುವುದು ಯಾರ ಸೀಟಿನಿಂದ? ಕೂತಲ್ಲಿಂದಲೇ ಯೋಚಿಸಿದ. ಲತಾ, ಸರೋಜಿನಿ, ಶರತ್, ಚೈತ್ರಾ, ರಾಜೀವ್, ಶ್ಯಾಮಲಾ, ಕಲ್ಪನಾ, ರವಿ ಎಲ್ಲರ ಸೀಟೂ ಎಲ್ಲೆಲ್ಲಿವೆ ಅಂತ ಅವನಿಗೆ ಚೆನ್ನಾಗೇ ನೆನಪಿತ್ತು. ಆದರೆ ಮಲುಕುತ್ತಿರುವುದು ಅವರ್ಯಾರೂ ಅಲ್ಲ. ಸದ್ದು ಬರುತ್ತಿರುವುದು ಸತೀಶನಿದ್ದಲ್ಲಿಗೆ ಕೊಂಚವೇ ದೂರದಲ್ಲಿದ್ದ ಮೇಲುಗಡೆಯ ಸ್ಲೀಪರ್ ಸೀಟಿನಿಂದ. ಹಾಗಾದರೆ ಆ ಸೀಟು ನಳಿನಿಯದ್ದೇ ಹೌದು!

ಪಕ್ಕನೆ ಉತ್ತರ ಹುಡುಕಿಬಿಟ್ಟಿದ್ದ ಸತೀಶ ಅಂದಾಜಿನಲ್ಲಿ ಧ್ವನಿ ಬಂದತ್ತ ಎರಡು ಹೆಜ್ಜೆ ಎತ್ತಿಹಾಕಿದ. ಬೋಗಿಯುದ್ದಕ್ಕೂ ಲೈಟ್ ಆಫ್ ಇದ್ದಿದ್ದರಿಂದ ಕಡುಗತ್ತಲಿನಲ್ಲಿ ಏನೂ ಕಾಣಿಸಲಿಲ್ಲ. ಕಣ್ಣು ಕಿರಿದು ಮಾಡಿ ನೋಡಿದಾಗ ಮೆಲ್ಲಗೆ ಕಾಣಿಸಿದವು ಆ ಅಸ್ಪಷ್ಟ ಆಕೃತಿಗಳು. ಅವಳ ಬಾಯಿಯನ್ನು ಅದುಮಿಟ್ಟು ಸದ್ದುಬಾರದಂತೆ ಅವನು ಯತ್ನಿಸುತ್ತಿದ್ದರೂ ಹಿಡಿತ ಮೀರಿ ಆಕೆಯಿಂದ ಮುಲುಕಾಟದ ಕ್ಷೀಣಧ್ವನಿ ಕೇಳಿಸುತ್ತಲೇ ಇತ್ತು. ಅವನೆಂದರೆ ಅವನೇ, ಶರತ್. ಶರತ್ ನಳಿನಿ ಮೇಲಿದ್ದ! ಅವತ್ತು ಕೇಳಿದ್ದ ಅಷ್ಟಾವಂಕ-ಅಮೃತ ನಡುವಿನ ಕಾಮಪುರಾಣದ ಕ್ಲೈಮ್ಯಾಕ್ಸ್ ಸತೀಶನಿಗೆ ಇಲ್ಲಿ ಕಾಣಿಸಿತು. ನಳಿನಿಯಾಳಕ್ಕೆ ಇಳಿದಿದ್ದ ಶರತ್ ಅವಳಾಳದಲ್ಲಿ ನೀರಾಗಿ ಸುಖದ ಮುಲುಕು ಹಾಕಿದ್ದೂ ಇವನಿಗೆ ಅರೆಬರೆ ಕೇಳಿಸಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ