ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಭವಿಷ್ಯ ಹೇಳಿದ ಪಿಶಾಚಿ (ಹಾರರ್ ಸ್ಟೋರಿ)

ಮೇಲೆಳೆದುಕೊಳ್ಳುವುದು ಸುಲಭವಲ್ಲ! (ಸುಬ್ಬಿ ಸಾಲು)

ಹುಟ್ಟುವುದಕ್ಕೂ ಮೊದಲೇ ಮಗ ತನ್ನ ತಂದೆ-ತಾಯಿಯನ್ನು ಕೊಂದುಬಿಟ್ಟರೆ?!

ಭಾರತಕ್ಕೂ ಕಾಲಿಟ್ಟಿವೆಯೇ ಏಲಿಯನ್ಸ್?, ದೇಶದ ಈ ಸ್ಥಳಗಳಲ್ಲಿ ಏಲಿಯನ್ಸ್ ಗುರುತುಗಳಿವೆ!

ಕನಸುಗಳನ್ನು ಹೆರುವಾಸೆಗೆ ಕಣ್ಣಾಗುತ್ತೀಯಾ ಪ್ಲೀಸ್? (ಒ'ಲವ್‌'ವಿನ ಓಲೆ)

ಪ್ರಳಯ ಆಗುತ್ತೆ..! (ಕವನ ಕಾಲಂ)

ಗ್ಯಾಸ್ ಸ್ಟವ್‌ ಜ್ವಾಲೆ ಬೆಳಕನ್ನೇಕೆ ಬೀರುವುದಿಲ್ಲ ಗೊತ್ತೇ?

'ವೈಟ್ ಕೋಟ್' ಅಂದಾಗ ಮೂಗುಮುರಿಯ ಬೇಡವೆ, ಆ ಮುದ್ದು ಮೂಗುತಿ ಮುನಿಸೀತು.. (ಒ'ಲವ್'ವಿನ ಓಲೆ)

(ಗೊತ್ತಾ ವಿಷ್ಯಾ?!) ವರ್ಷವಿಡೀ ನಿಂತುಕೊಂಡೇ ತಪಸ್ಸಾಚರಿಸುವ ವಿಚಿತ್ರ ಸಾಧುಗಳಿವರು!

ನನ್ನಲ್ಲೊಂದು ಉಪಾಯವಿದೆ (ಸುಬ್ಬಿ ಸಾಲು)

ಗೆಲ್ಲಬೇಕಾದರೆ ಉಸಿರು ನಿಲ್ಲೋವರೆಗೂ ಕೊಸರಾಡುತ್ತಿರಬೇಕು! (ಪ್ಲಸ್ ಪಾಯಿಂಟ್)

ಅಸ್ಪಷ್ಟ ಆಕೃತಿಗಳು! (ಕಥಾ ಕಾಲ)

ಅವಳು ಅಲೋನ್ ಅಲ್ಲ! (ಹಾರರ್ ಸ್ಟೋರಿ)

ರಿಲಾಕ್ಸಿಂಗ್ (ಜೋಕ್‌ ಸ್ಪಾಟ್)

ಆ ಕಂಗಳು.. ಆ ನೋಟ.. (ಕವನ ಕಾಲಂ)

ಗೊತ್ತಾ ವಿಷ್ಯಾ?!: ಅಥೆನ್ಸ್‌ನಲ್ಲಿದೆ ಕಲ್ಲುಬಂಡೆಗಳ ಬೆಟ್ಟ ಅಕ್ರೋಪೊಲಿಸ್